ಓಬಳಾಪುರ:ಚೆಕ್ ಡ್ಯಾಂ ಹೊಡೆದು ಅಕ್ರಮ ಮರಳು ಸಾಗಣಿಕೆ.!?ಆರೋಪ…!!!

ಓಬಳಾಪುರ:ಚೆಕ್ ಡ್ಯಾಂ ಹೊಡೆದು ಅಕ್ರಮ ಮರಳು ಸಾಗಣಿಕೆ.!?ಆರೋಪ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹುರುಳಿಹಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿ,ಓಬಳಾಪುರ ಗ್ರಾಮದ ಹೊರವಲಯದಲ್ಲಿ ಹಳ್ಳದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ ಒಡೆದು ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ.ಗ್ರಾಮದ ವ್ಯಕ್ತಿಯೋರ್ವರು ಚೆಕ್ ಡ್ಯಾಂ ಕೆಡವಿ ಅದರಡಿಯಲ್ಲಿರುವ ಮರಳನ್ನು ಅಕ್ರಮವಾಗಿ ಬಗೆಯಲಾಗುತ್ತಿದ್ದು,


ಮರಳನ್ನು ತಮ್ಮ ಕಾಮಗಾರಿಗೆ ಈ ಮರಳನ್ನು ಬಳಸುತ್ತಿದ್ದಾರೆಂದು ಓಬಳಪುರ ಗ್ರಾಮ ಸೇರಿದಂತೆ ಕೆಲ ಗ್ರಾಮಸ್ಥರು ದೂರಿದ್ದಾರೆ.
ಸರ್ಕಾರ ನಿರ್ಮಿಸಿರುವ ವೆಕ್ ಡ್ಯಾಂ ಅನ್ನು ಕೆಡವಿರೋದೇ ಕನೂನು ಭಾಹಿರವಾಗಿದ್ದು,ಹಳ್ಳದಲ್ಲಿರುವ ಮರಳನ್ನು ಯಾವುದೇ ಪರವಾನಗಿ ಇಲ್ಲದೇ ಸಾಗಿಸಲಾಗುತ್ತಿದೆ ಎಂದು. ಹೊಸಹಳ್ಳಿ ಹೋಬಳಿಯ ಕೆಲ ಸಂಘಟನೆಗಳ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಸಂಬಂದಿಸಿದಂತೆ ಕಂದಾಯ ಇಲಾಖಾಧಿಕಾರಿಗಳು ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ ಸ್ಥಳ ಪರಿಶೀಲಸಬೇಕಿದೆ.
ಸರ್ಕಾರ ನಿರ್ಮಿಸಿರುವ ಚೆಕ್ ಡ್ಯಾಂ ಧ್ವಂಸಗೊಳಿಸಲಾಗಿದೆ ಹಾಗೂ ಕೆಲ ದಿಬಗಳಿಂದ ನಿರಂತರ,ಪ್ರತಿ ದಿನ ಹತ್ತಾರು ಟ್ರಾಕ್ಟ್ರ್ ನಷ್ಟು ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದ್ದು, ಸಂಬಂದಿಸಿದಂತೆ ತಾಪಂ ಕಾರ್ಯನಿರ್ಹಣಾಧಿಕಾರಿ ಹಾಗೂ ಕಾಂದಾಯ ಇಲಾಖಾಧಿಕಾರಿ ಶೀಘ್ರವೇ ಸ್ಥಳ ಪರಿಶೀಲಿಸಬೇಕಿದೆ. ಅಕ್ರಮ ಜರುಗಿಸಿರುವ ವಿರುದ್ಧ ಸೂಕ್ತ ಶಿಸ್ಥು ಕ್ರಮ ಜರುಗಿಸಬೇಕೆಂದು, ಓಬಳಾಪುರ ಗ್ರಾಮದವರು ಮತ್ತು ಕೆಲ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ…

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend