ನಮ್ಮ ಸ್ಟಾರ್ಸ್ ಅವಾರ್ಡ್ ಗೆ ಆಯ್ಕೆ
ನಾಡು ನುಡಿಯಲ್ಲಿ ತೊಡಗಿಸಿಕೊಂಡಿರುವ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಹಾಗೂ ಭಾಗ್ಯ ಶ್ರೀ ಗ ಹಳ್ಳಿಕೇರಿಮಠ ರವರ ಅನುಪಮ ಸಮಾಜಮುಖಿ ಸೇವೆಯನ್ನು ಪರಿಗಣಿಸಿ ಕವಿತಾ ಮಿಡಿಯಾ ಸೊರ್ಸ್ ಪ್ರವೈಟ್ ಲಿಮಿಟೆಡ್ ಕೊಪ್ಪಳ ಹಾಗೂ ಹೈಬ್ರೀಡ್ ನ್ಯೂಸ್ ತನ್ನ ಎರಡನೇ ವರ್ಷದ ಸಂಭ್ರಮದಲ್ಲಿ ನಮ್ಮಸ್ಟಾರ್ಸ್ ಅವಾರ್ಡ್ ಗೆ ಆಯ್ಕೆ ಮಾಡಲಾಗಿದೆ,ಕಲೆ ಸಾಹಿತ್ಯ ಕ್ಷೇತ್ರದಲ್ಲಿ ದಂಪತಿಗಳು ವಿಶಿಷ್ಟ ಸಾಧನೆ ಗೈದಿದ್ಧಾರೆ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 3-10-2021 ರಂದು ಬೆಂಗಳೂರಿನ ಮಲ್ಲೇಶ್ವರಂ ದಲ್ಲಿ ಜರುಗಲಿದೆ…

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ ಜಿಲ್ಲಾ ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
