ರಾಯಬಾಗ ವಿಧಾನಸಭಾ ಕ್ಷೇತ್ರದ ಚಿಂಚಲಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ 5 ಲಕ್ಷ ರೂ. ವೆಚ್ಚವಿರುವ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿಗೆ ಚಾಲನೆ.
ಸರಕಾರಿ ಆಸ್ಪತ್ರೆ ಹತ್ತಿರ 25 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಮೇಲ್ತೊಟ್ಟಿ ನಿರ್ಮಾಣ(ನೀರಿನ ಟ್ಯಾಂಕ್) ಕಾಮಗಾರಿಗೆ ಚಾಲನೆ.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಶ್ರೀ ಅಣ್ಣಾಸಾಹೇಬ್ ಖೇಮಲಾಪುರೆ, ಶ್ರೀ ಸದಾಶಿವ ಘೋರ್ಪಡೆ, ಶ್ರೀ ಜಗದೀಶ ಪಾಟೀಲ, ಸಿಆರ್‌ಪಿ ಶ್ರೀ ಡಿ.ಕೆ ಸುಲ್ತಾನ್‌ಭಾಯ್, ಪ.ಪಂ ಸದಸ್ಯರಾದ ಶ್ರೀ ಅಂಕುಶ ಜಾದವ್, ಶ್ರೀ ರಮೇಶ ಹಾರೂಗೇರಿ, ಶ್ರೀ ತುಕಾರಾಮ ಟೊನ್ನೆ, ಶ್ರೀ ರಾಜು ಪೊಳ, ಮುಖಂಡರಾದ ಶ್ರೀ ಸದಾಶಿವ ದಂಡಾಪೂರೆ, ಶ್ರೀ ಮಹಾವೀರ ಹಾರೂಗೇರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು..

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ ಜಿಲ್ಲಾ ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
