ದಿನಾಂಕ9/9/2021 ಈರುಳ್ಳಿ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು ತಾಸಿಲ್ದಾರ್ ಹೂವಿನಹಡಗಲಿ ಮಹೇಂದ್ರ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು ಈರುಳ್ಳಿ ಬೆಳೆಗೆ ಕೊಳೆರೋಗ ಬಳಸುತ್ತಿರುವುದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ ಒಂದು ಎಕರೆಗೆ 80 ಸಾವಿರದಿಂದ ಲಕ್ಷದಲ್ಲಿ ಖರ್ಚು ಮಾಡಿ ಈರುಳ್ಳಿ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ .ರೈತರಿಗೆಬೆಳೆ ನಿರ್ವಹಣೆ ಖರ್ಚುನ್ನು ಪರಿಹಾರ ನೀಡಬೇಕೆಂದು ಈರುಳ್ಳಿ ಬೆಳೆ ಒಕ್ಕೂಟದ ಕಾರ್ಯದರ್ಶಿ ಶರಣಪ್ಪ ಮೂಲಿಮನಿ,ಎಂ ಶಿವನ ಗೌಡ ,ಅರುಣಿ ಬಸವರಾಜ್,ಹಾಲೇಶ್ ನಾಯ್ಕ,ಎಂ,ಸಿ,ಮಲ್ಲಜ್ಜ ಹಾಗೂ ವಿವಿಧ ಗ್ರಾಮಗಳ ಈರುಳ್ಳಿ ಬೆಳೆಗಾರರು ಇದ್ದರು..

ವರದಿ: ಪ್ರಕಾಶ್ ಇಟಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
