ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನಾ ಸಭೆ ಕರೆಯಲಾಗಿತ್ತು….!

ಕಾಂಗ್ರೆಸ್ ಪಕ್ಷದ ಬಂಧುಗಳು ಹಾಗೂ ಪಕ್ಷ ಸಂಘಟನೆಯ ಪದಾಧಿಕಾರಿಗಳು ,,ದಿನಾಂಕ 6/09/2021 ರ ಬೆಳಗ್ಗೆ 10-30 ಕ್ಕೆ ಹೊಸಪೇಟೆ ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನಾ ಸಭೆ ಕರೆಯಲಾಗಿದೆ….!
ರಾಜೀವ್ ಗಾಂಧಿ ಪಂಚಾಯತ್ ರಾಜ್ಯ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಶ್ರೀ ನಾರಾಯಣಸ್ವಾಮಿ ರವರು ಮಾಜಿ ಸಂಸದರು, ಶ್ರೀ ವೆಂಕಟರಾವ್ ಘೋರ್ಪಡೆ ರವರು ಹಿರಿಯ ಸಲಹೆಗಾರರು ರಾಜೀವ್ ಗಾಂಧಿ ಪಂಚಾಯತ ಸಂಘಟನೆ, ಶ್ರೀ ಡಿ.ಆರ್. ಪಾಟೀಲ್ ರವರು ಹಿರಿಯ ಸಲಹೆಗಾರರು ,ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ.
ಶ್ರೀ ಅಜಯ್ ಸಿಂಗ್ ರವರು ವಿಧಾನಪರಿಷತ್ ಸದಸ್ಯರು ಹಾಗೂ ರಾಜ್ಯ ಸಂಚಾಲಕರು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ.
ಶ್ರೀ ಬಿ.ವಿ. ಶಿವಯೋಗಿ ರವರು ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಮಿತಿ ಬಳ್ಳಾರಿ ಗ್ರಾಮೀಣ ಇವರು ಭಾಗವಹಿಸಲಿದ್ದು ಹಾಗೆಯೇ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರುಗಳು ಹಾಗೂ ಪಕ್ಷದ ಪರಾಜಿತ ರು. ಹಾಜರಾಗಬೇಕೆಂದು ವಿನಂತಿಸಲಾಗಿದೆ.ಕಾಂಗ್ರೆಸ್ ಪಕ್ಷದ ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು. ಜಿಲ್ಲಾ ಪಂಚಾಯಿತಿ. ತಾಲೂಕ ಪಂಚಾಯಿತಿ. ಮ ತ್ತು ಗ್ರಾಮ ಪಂಚಾಯಿತಿ ಸದಸ್ಯರಾಗಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ತಮಗೆಲ್ಲರಿಗೂ . ಅದ್ಯಕರು – ಉಪ ಅಧ್ಯಕ್ಷರು, ಆಗಿರುವ ತಮಗೆಲ್ಲರಿಗೂ ಈ ಮೂಲಕ ಆಹ್ವಾನಿಸುತ್ತಿದ್ದೇವೆ. ತಪ್ಪದೇ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು .ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಜಿಲ್ಲೆಯ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಈ ಸಭೆಗೆ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ಸಿ.ಬಸವರಾಜ. ವಕೀಲರು.ಜಿಲ್ಲಾ ಸಂಚಾಲಕರು.ವಿಜಯನಗರ ಮತ್ತು ಬಳ್ಳಾರಿ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend