ಶಿಕ್ಷಣ ತಜ್ಞರು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳೊಂದಿಗೆ,ವೆಭಿನಾರ್ ಮುಖಾಂತರ ಸಂವಾದ…!!!

ಶಿಕ್ಷಣ ತಜ್ಞರು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳೊಂದಿಗೆ,ವೆಭಿನಾರ್ ಮುಖಾಂತರ ಸಂವಾದ.
ಪದವಿ ಸ್ನಾತಕೋತ್ತರ ಪದವಿ, ಡಿಪ್ಲೋಮಾ,ಇಂಜಿ ನಿಯರಿಂಗ್, ವಿದ್ಯಾರ್ಥಿಗಳಿಗೆ, ಒಂದು ತಿಂಗಳಲ್ಲಿ 2ಸೆಮಿಸ್ಟರ್, ಪರೀಕ್ಷೆ ಬರೆಯುವುದು ಎಷ್ಟು, ವೈಜ್ಞಾನಿಕ ಎಂಬುದರ ಕುರಿತು ಶಿಕ್ಷಣ ತಜ್ಞರು, ಉಪನ್ಯಾಸಕರು, ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ವನ್ನು ರಾಜ್ಯಮಟ್ಟದ ವಿದ್ಯಾರ್ಥಿಗಳ ಹೋರಾಟ ಸಮಿತಿಯು ಸಂಘಟಿಸುತ್ತಿ ದೆ.
ಸಂವಾದದಲ್ಲಿ ಮಾತನಾಡುವವರು.
ಪ್ರೋ,ಡಾ,ಚಿದಾನಂದ ಗೌಡ,
ಮಾಜಿ ಉಪಕುಲಪತಿಗಳು ಕುವೆಂಪು ವಿಶ್ವವಿದ್ಯಾನಿಲಯ.
ಪ್ರೊ,ಡಾ,ಎನ್. ಪ್ರ ಭುದೇವ. ವೈದ್ಯರು. ಹಾಗೂ ಮಾಜಿ ಉಪಕುಲಪತಿಗಳು.
ಬೆಂಗಳೂರು ವಿಶ್ವವಿದ್ಯಾನಿಲಯ.
ಪ್ರೊ, ಆರ್. ಎನ್. ಶ್ರೀನಿವಾಸಗೌಡ. ಕಾರ್ಯದರ್ಶಿ ಕರ್ನಾಟಕ.
ರಾಜ್ಯ ವಿಶ್ವವಿದ್ಯಾನಿಲಯಗಳ ಮಾಜಿ ಉಪಕುಲಪತಿಗಳ ವೇದಿಕೆ, ಮಾಜಿ ಕುಲಪತಿಗಳುk.v.a.f.s.u.
ಶ್ರೀ ಅಲ್ಲಮಪ್ರಭು ಬೆಟ್ಟದೂರು, ನಿವೃತ್ತ ಪ್ರಾಂಶುಪಾಲಕರು, ಶಿಕ್ಷಣ ತಜ್ಞರು. ಹಾಗೂ ರಾಜ್ಯಾಧ್ಯಕ್ಷರು,
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ. ಕರ್ನಾಟಕ.
ಶ್ರೀ ವಿ ಎನ್ ರಾಜಶೇಖರ್
ಅಖಿಲ ಭಾರತ ಅಧ್ಯಕ್ಷರು ಎಐಡಿಎಸ್ಒ.
ನಡೆಸಿಕೊಡುವವರು.
ಅಶ್ವಿನಿ. ಕೆಎಸ್. ರಾಜ್ಯದ್ಯಕ್ಷರು ಎಐಡಿಎಸ್ಒ.
ದಿನಾಂಕ 28 6 2021.
ಸಮಯ ಸಂಜೆ 7 ಗಂಟೆ.
ಹೇಳಿಕೆಯು ವರಿಂದ.
ಗುರಳ್ಳಿ ರಾಜ.ಜಿಲ್ಲಾಧ್ಯಕ್ಷರ ಎಐಡಿಎಸ್ಒ. ಹಾಗೂ
ರವಿಕಿರಣ್. ಜೆ.ಪಿ.ಜಿಲ್ಲಾ ಕಾರ್ಯದರ್ಶಿಗಳು. ಎಐಡಿಎಸ್ಒ.ಬಳ್ಳಾರಿ.

 

ವರದಿಗಾರರು,ಎಲ್.ವೆಂಕಟೇಶ್
ಬಳ್ಳಾರಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend