ಜಿಲ್ಲೆಯ ಉಸ್ತುವಾರಿ ಸಚಿವರಾದ ಆನಂದ ಸಿಂಗ್ ರವರ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು…!!!

ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಆನಂದ ಸಿಂಗ್ ರವರ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜನಾಗ್ರಹ ಮತ್ತು ಕರ್ನಾಟಕ ಜನಶಕ್ತಿಯ ಮುಖಂಡರಾದ ಶ್ರೀ ಕರಿಯಪ್ಪ ಗುಡಿಮನಿ, ಮನಾಡಿದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಕೆ ಲಕ್ಷ್ಮಣ.
ರೈತ ಸಂಘಟನೆ ಮುಖಂಡರಾದ ಕಾಳಿದಾಸ.
ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಮುಖಂಡರಾದ ರಾಮಲಿ.
ನೀಲಪ್ಪ ಪೇಂಟರ್. ನಾಗರಾಜ್
ಡಿಎಸ್ಎಸ್ ಮುಖಂಡರಾದ ಸಂತೋಷ್ ವಿರುಪಾಕ್ಷ
ಯು. ಶೇಖರ್.ಎಚ್ ರುದ್ರಪ್ಪ.ವೆಂಕಟೇಶ್.
ಎಸ್ ಡಿ ಪಿ ಎಸ್ ಐ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿಗಾರರು. ಎಂ. ಎಲ್.
ವೆಂಕಟೇಶ್. ಬಳ್ಳಾರಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend